ನಾಗನ ಬಿಂಬಕ್ಕೆ, ನಾಗನ ವಲ್ಮೀಕಕ್ಕೆ, ನಾಗ ದರ್ಶನದ ಸಂದರ್ಭದಲ್ಲಿ ಸಿಂಗಾರ (ಹಿಂಗಾರದ) ಉಪಯೋಗ ಯಾಕೆ.?

ನಂಬಿಕೆ: ನಾಗನಿಗೆ ಕೋಪ ಜಾಸ್ತಿ, ನಾಗನಿಗೆ ಪ್ರಿಯವಾದ ಹೂ ಗಳೆಂದರೆ ಕೇದಗೆ, ಸಿಂಗಾರ, ನಾಗಸಂಪಿಗೆ ಇತ್ಯಾದಿ. ಇದನ್ನು ಅರ್ಪಿಸುವುದರಿಂದ ತನ್ನ ಕಷ್ಟವನ್ನೆಲ್ಲಾ ದೂರವಾಗುತ್ತದೆ ಎಂಬ ನಂಬಿಕೆ. ನಾಗನ ಕೋಪವನ್ನು ತಣಿಸಲು ಸಿಂಗಾರವನ್ನು ಬಳಸುತ್ತಾರೆ. ವೈಜ್ಞಾನಿಕ: ನಾಗನ ಬಿಸಿಯನ್ನು ತಗ್ಗಿಸಲು ಸಿಂಗಾರವನ್ನು ಬಳಸುತ್ತಾರೆ…

ಓರಿಯೊ ಕೇಕ್

ಬೇಕಾಗುವ ಸಾಮಾಗ್ರಿಗಳು:ಓರಿಯೊ ಬಿಸ್ಕತ್; 15ಪಾರ್ಲೇಜಿ ಬಿಸ್ಕತ್: 15ಸಕ್ಕರೆ : 1 ಕಪ್ಹಾಲು : 3 ಕಪ್ಈನೋ: 1 ಪ್ಯಾಕ್ಗೋಡಂಬಿ : ಸ್ವಲ್ಪಪಿಸ್ತ: ಸ್ವಲ್ಪಬಾದಾಮಿ: ಸ್ವಲ್ಪ ತಯಾರಿಸುವ ವಿಧಾನ: ಮೊದಲು ಬಿಸ್ಕತ್ತು, ಸಕ್ಕರೆ (ಸಿಹಿಗೆ ತಕ್ಕಷ್ಟು) ಚೆನ್ನಾಗಿ ಹುಡಿ ಮಾಡಿಕೊಳ್ಳಬೇಕು ನಂತರ ಒಂದು…

ಕರ್ಜಿಕಾಯಿ

ಬೇಕಾಗುವ ಪದಾರ್ಥಗಳು:ಮೈದಾಹಿಟ್ಟು: 3 ಕಪ್ಅಕ್ಕಿಹಿಟ್ಟು: 1/2 ಕಪ್ಕೊಬ್ಬರಿ: 2ಸಕ್ಕರೆ: 3 ಕಪ್ಗಸಗಸೆ: 1 ಚಮಚಏಲಕ್ಕಿ ಪುಡಿ: 1 ಚಮಚಎಣ್ಣೆ : ಬೇಕಾಗುವಷ್ಟುಉಪ್ಪು: ರುಚಿಗೆ ತಕ್ಕಷ್ಟು ತಯಾರಿಸುವ ವಿಧಾನ: ಮೈದಾಹಿಟ್ಟು, ಅಕ್ಕಿಹಿಟ್ಟನ್ನು ಸ್ವಲ್ಪ ಎಣ್ಣೆ ಹಾಗೂ ಉಪ್ಪು ಹಾಕಿ ಚೆನ್ನಾಗಿ ನಾದಿ ಒಂದು…

ಅಂತ್ಯಯಾವಾಗ..? (ಪಂಚಗವ್ಯ)

ಅಂತ್ಯನಿನಗಾವುದು, ಪ್ರಾಣಹರಣದ ಕಾಲ |ಅಂತ್ಯವಾಗುವುದಂದು, ಆರುವೈರಿಗಳಿಂಗೆ||ಅಂತ್ಯಸುಖ ದುಃಖಗಳು ಅವಸಾನಕಾಲದಲಿ|ಅಂತ್ಯಜೀವನದಾಟ ಮುಗಿದುಹೋಗಲುಯಿಲ್ಲಿ |‌|೧|| ಯಾರ ಕರೆದರುಬರುವವರಿಲ್ಲ ನಿನ್ನೊಡನೆ|ಯಾರನೆರವದು ಸಿಗದು ವೇದನೆಗೆ ನೀನೆ ||ಯಾರಿಲ್ಲ ಎನುತಿಂದು ನೀನಾಶೆ ಬಿಡುತಿರಲು|ತೋರುವುದು ಪಥವೊಂದು ತೆರಳುವೆಯಪೇಳು||೨|| ಅಲ್ಲಿಹುದು ಪೂರ್ವಕರ್ಮದ ಘೋರ ನೋಟ |ಇಲ್ಲಿಹುದು ನೀಗೈದ ತಪ್ಪುಗಳ ಆಟ||ಮೆಲ್ಲನಡಿಯಿಟ್ಟೊಮ್ಮೆ ನೋಡು…

ತುಳಸಿ ಗಿಡಕ್ಕೆ ಇರುವ ಮಹತ್ವವೇನು..?

ಪುರಾಣಗಳ ಪ್ರಕಾರ ದೇವದಾನವರು ಸೇರಿ ಸಮುದ್ರ ಮಥನವನ್ನು ಮಾಡಿದಾಗ ಅನರ್ಘ್ಯ ಹಾಗೂ ಅಪೂರ್ವ ವಸ್ತುಗಳು ಲಭಿಸಿದವು. ಅಂತಹ ವಸ್ತುಗಳಲ್ಲಿ ಕಲ್ಪವೃಕ್ಷ, ಪಾರಿಜಾತ, ಶಮೀವೃಕ್ಷ, ತುಳಸಿ, ಅಶ್ವತ್ಥ, ಬೇವು ಮುಂತಾದ ಔಷದಿಯುಕ್ತ ಸಸ್ಯಗಳು ಸಹಾ ಲಭಿಸಿದವು. ಪಾರಿಜಾತ ಕಲ್ಪವೃಕ್ಷಗಳು ದೇವಲೋಕದ ಪಾಲಾದವು. ಶಮೀ,…

ಬ್ರಹ್ಮ ಮುಹೂರ್ತಕ್ಕೂ ಅನೂರನಿಗೂ ಇರುವ ಸಂಬಂಧವೇನು..?

ಯಾವುದೇ ಒಳ್ಳೆಯ ಕೆಲಸ ಮಾಡುವಾಗ ನಾವು ದಿನ ಮುಹೂರ್ತ ನೋಡುವ ಕ್ರಮವಿದೆ. ಬ್ರಹ್ಮ ಮುಹೂರ್ತ ಸಮಯದಲ್ಲಿ ಯಾವುದನ್ನೂ ನೋಡಬೇಕಾದ ಅವಶ್ಯಕತೆ ಇಲ್ಲ! ಹಾಗದರೆ ಯಾವ ಸಮಯವನ್ನು ಬ್ರಹ್ಮ ಮುಹೂರ್ತ ಎನ್ನುತ್ತಾರೆ ?. ಕಶ್ಯಪ ಬ್ರಹ್ಮ ನಿಗೆ ಕದ್ರು ಮತ್ತು ವಿನತಿ ಎಂಬ…

ಮೊಗಲ್ ಚಕ್ರಾಧಿಪತ್ಯಕ್ಕೆ ಸವಾಲೆಸೆದ ವೀರ ಯಾರು..?

ಅದೊಂದು ತಿರುಚಿದ ಇತಿಹಾಸ ಎನ್ನಬಹುದೇ ಅಥವಾ ಅರ್ಧ ಸತ್ಯ ಎಂದು ಅರ್ಥೈಸಿಕೊಳ್ಳುಬಹುದೆ..? 16 ನೇ ಶತಮಾನದ ಅಂತಿಮ ಭಾಗ, ಇಡಿ ಪ್ರಪಂಚದಲ್ಲಿ ಅತ್ಯಂತ ಶಕ್ತಿವಂತ, ಅತ್ಯಂತ ಸಂಪತದ್ಭರಿತ ಸಾಮ್ರಾಟ ಎಂದು ಕರೆಸಿಕೊಂಡವ ಅಬುಲ್-ಫತ್ ಜಲಾಲ್- ಉದ್- ದೀನ್ ಮುಹಮ್ಮದ್ ಅಕ್ಬರ್. ಇಂತಹ…

ಭಾರತೀಯ ಸೇನೆ 72,000 ಅಮೆರಿಕನ್ ಆಕ್ರಮಣಕಾರಿ ರೈಫಲ್‌ಗಳನ್ನು ಖರೀದಿಸಲು ನಿರ್ಧರಿಸಿದೆ

ಅಜಿತ್ ಕೆ ದುಬೆ, ನವದೆಹಲಿ , ಜುಲೈ 12 : ಗಡಿ ವಿಚಾರದಲ್ಲಿ ಚೀನಾದೊಂದಿಗೆ ನಡೆಯುತ್ತಿರುವ ವಿವಾದದ ಮಧ್ಯೆ, ಯುನೈಟೆಡ್ ಸ್ಟೇಟ್ಸ್ ನಿಂದ 72,000 ಸಿಗ್ 716 ಅಟ್ಯಾಕ್ ರೈಫಲ್ಗಳನ್ನು ಖರೀದಿಸಲು ಭಾರತ ನಿರ್ಧರಿಸಿದೆ. ಆಕ್ರಮಣಕಾರಿ ರೈಫಲ್‌ಗಳ ಖರೀದಿಯ ಎರಡನೇ ಬ್ಯಾಚ್‌ನ…

ದೆಹಲಿಯ ನಿಜಾಮುದ್ದೀನ್ ರೈಲು ಪ್ರಾಂಗಣದಲ್ಲಿ ಕಾಣಿಸಿಕೊಂಡ ಬೆಂಕಿ

ನವದೆಹಲಿ , ಜುಲೈ 12 : ರಾಷ್ಟ್ರ ರಾಜಧಾನಿಯ ನಿಜಾಮುದ್ದೀನ್ ರೈಲ್ವೆ ಅಂಗಳದಲ್ಲಿರುವ ಶೆಡ್‌ನಲ್ಲಿ ಭಾನುವಾರ ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದೆ . ಇದಾದ ನಂತರ, ನಾಲ್ಕು ಅಗ್ನಿಶಾಮಕ ತಂಡ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಲಾಯಿತು. ಈವರೆಗೆ ಯಾವುದೇ ಗಾಯಗಳಾಗಿರುವ ವರದಿಯಾಗಿಲ್ಲ. ಕೃಪೆ:…

ಬ್ರೇಕಿಂಗ್ ನ್ಯೂಸ್ ಲೈವ್ ಅಪ್‌ಡೇಟ್‌ಗಳು: ಡ್ರಗ್ಸ್ ಕಳ್ಳಸಾಗಣೆ ಪ್ರಕರಣದಲ್ಲಿ ಒರ್ವ ಬಿ.ಎಸ್‌.ಎಫ್ ನ ಬಂಧನ

ಲೈವ್ ಅಪ್‌ಡೇಟ್‌ಗಳು: ಡ್ರಗ್ಸ್ ಕಳ್ಳಸಾಗಣೆ ಪ್ರಕರಣದಲ್ಲಿ ಒರ್ವ ಬಿಎಸ್‌ಎಫ್ ಸಿಬ್ಬಂದಿಯನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ ಮಾಹಿತಿ: TOI