Category: ಚಿತ್ರ ಕಲೆ

ಅದ್ಭುತ ಚಿತ್ರಕಲೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಉಡುಪಿಯ ಉಪನ್ಯಾಸಕಿ ಶ್ರೀ ರಕ್ಷಾ

ಚಿತ್ರ ಕಲೆ ಅನ್ನೋದು ಅದೊಂದು ವರ. ಈ ಕಲೆಯ ಹವ್ಯಾಸ ಇಟ್ಟು ಕೊಂಡಿರವವರು ಹಲವು ಮಂದಿ ತನಗೂ ರವಿವರ್ಮನಂತೆ ತನ್ನ ಕುಂಚವು ತಾನು ಬಿಡಿಸಿದ ಚಿತ್ರಕ್ಕೆ ಜೀವ ತುಂಬಲಿ ಎಂಬ ಹಂಬಲದಲ್ಲಿ ತನ್ನ ಏಕಾಗ್ರತೆ ಹೆಚ್ಚಿಸಿಕೊಂಡು ಈ ಹವ್ಯಾಸದಲ್ಲಿ ತೊಡಗಿಸಿಕೊಂಡಿರುತ್ತಾರೆ ಅಂತಹವರಲ್ಲಿ…