Category: ಪಾಕಶಾಲೆ

ಗೆಣಸಿನ ಹೋಳಿಗೆ

ಬೇಕಾಗುವ ಪದಾರ್ಥಗಳು : ಕೆಂಪುಬೆಲ್ಲ : ಅರ್ಧ ಕೆ.ಜಿ ಗೋಧಿಹಿಟ್ಟು : 200 ಗ್ರಾಂಗೆಣಸು : ಅರ್ಧ ಕೆ.ಜಿಏಲಕ್ಕಿ : ಸ್ವಲ್ಪ ಅಕ್ಕಿಹಿಟ್ಟು : ಸ್ವಲ್ಪ ಎಣ್ಣೆ : ಬೇಕಾಗುವಷ್ಟು ಉಪ್ಪು : ರುಚಿಗೆ ತಕ್ಕಷ್ಟು ತಯಾರಿಸುವ ವಿಧಾನ : ಗೆಣಸನ್ನು…

ಕೊಬ್ಬರಿ ಬರ್ಫಿ

ಬೇಕಾಗುವ ಪದಾರ್ಥಗಳು: ತೆಂಗಿನಕಾಯಿ : 2ಸಕ್ಕರೆ : 2-3 ಲೋಟಹಾಲು : 2 ಲೋಟಏಲಕ್ಕಿ : 4ತುಪ್ಪ : ಬೇಕಾಗುವಷ್ಟು ತಯಾರಿಸುವ ವಿಧಾನ : ತೆಂಗಿನಕಾಯಿ, ಸಕ್ಕರೆ, ಹಾಲನ್ನು ಸೇರಿಸಿ ಕುದಿಯಲು ಇಡಬೇಕು. ಕುದಿದು ಗಟ್ಟಿಯಾಗಿ, ಬಿಳಿಯ ಬಣ್ಣ ಬಂದೊಡನೆ ಏಲಕ್ಕಿ…

ಟೊಮ್ಯಾಟೊ ಬರ್ಫಿ

ಬೇಕಾಗುವ ಪದಾರ್ಥಗಳು : ದೊಡ್ಡ ಟೊಮ್ಯಾಟೊ ಹಣ್ಣು : ಅರ್ಧ ಕೆ.ಜಿತೆಂಗಿನಕಾಯಿ : 1ಸಕ್ಕರೆ : ಅರ್ಧ ಕೆ.ಜಿ ತಯಾರಿಸುವ ವಿಧಾನ : ತೆಂಗಿನಕಾಯಿ ತುರಿದುಕೊಂಡು ಅದರಲ್ಲಿ ಟೊಮ್ಯಾಟೊ ಸಣ್ಣದಾಗಿ ಹೆಚ್ಚಿ ಹಾಕಬೇಕು. ಸಕ್ಕರೆ ಸೇರಿಸಿ, ಗಟ್ಟಿಯಾಗುವವರೆಗೆ ಕುದಿಸಿ ಬರ್ಫಿ ಮಾಡಬೇಕು.…

ಖರ್ಜೂರ ಹೋಳಿಗೆ

ಬೇಕಾಗುವ ಪದಾರ್ಥಗಳು : ಖರ್ಜೂರ : ಅರ್ಧ ಕೆ.ಜಿಸಕ್ಕರೆ : ಅರ್ಧ ಲೋಟಗಸೆಗಸೆ : ಸ್ವಲ್ಪಏಲಕ್ಕಿ : ಸ್ವಲ್ಪಹುರಿಗಡಲೆ ಹಿಟ್ಟು : 1-2 ಸೌಟುಮೈದಾ : 2 ಲೋಟರವೆ : ಅರ್ಧ ಲೋಟಅಕ್ಕಿ ಹಿಟ್ಟು : ಸ್ವಲ್ಪತುಪ್ಪ : ಸ್ವಲ್ಪಉಪ್ಪು :…

ಓರಿಯೊ ಕೇಕ್

ಬೇಕಾಗುವ ಸಾಮಾಗ್ರಿಗಳು:ಓರಿಯೊ ಬಿಸ್ಕತ್; 15ಪಾರ್ಲೇಜಿ ಬಿಸ್ಕತ್: 15ಸಕ್ಕರೆ : 1 ಕಪ್ಹಾಲು : 3 ಕಪ್ಈನೋ: 1 ಪ್ಯಾಕ್ಗೋಡಂಬಿ : ಸ್ವಲ್ಪಪಿಸ್ತ: ಸ್ವಲ್ಪಬಾದಾಮಿ: ಸ್ವಲ್ಪ ತಯಾರಿಸುವ ವಿಧಾನ: ಮೊದಲು ಬಿಸ್ಕತ್ತು, ಸಕ್ಕರೆ (ಸಿಹಿಗೆ ತಕ್ಕಷ್ಟು) ಚೆನ್ನಾಗಿ ಹುಡಿ ಮಾಡಿಕೊಳ್ಳಬೇಕು ನಂತರ ಒಂದು…

ಕರ್ಜಿಕಾಯಿ

ಬೇಕಾಗುವ ಪದಾರ್ಥಗಳು:ಮೈದಾಹಿಟ್ಟು: 3 ಕಪ್ಅಕ್ಕಿಹಿಟ್ಟು: 1/2 ಕಪ್ಕೊಬ್ಬರಿ: 2ಸಕ್ಕರೆ: 3 ಕಪ್ಗಸಗಸೆ: 1 ಚಮಚಏಲಕ್ಕಿ ಪುಡಿ: 1 ಚಮಚಎಣ್ಣೆ : ಬೇಕಾಗುವಷ್ಟುಉಪ್ಪು: ರುಚಿಗೆ ತಕ್ಕಷ್ಟು ತಯಾರಿಸುವ ವಿಧಾನ: ಮೈದಾಹಿಟ್ಟು, ಅಕ್ಕಿಹಿಟ್ಟನ್ನು ಸ್ವಲ್ಪ ಎಣ್ಣೆ ಹಾಗೂ ಉಪ್ಪು ಹಾಕಿ ಚೆನ್ನಾಗಿ ನಾದಿ ಒಂದು…

ಹೋಳಿಗೆ

ಬೇಕಾಗುವ ಪದಾರ್ಥಗಳು; ತೆಂಗಿನಕಾಯಿ – 1ಬೆಲ್ಲ – 2 ಕಪ್ಏಲಕ್ಕಿ ಪುಡಿ – 1 ಚಮಚಗಸಗಸೆ – 1 ಚಮಚಮೈದಾಹಿಟ್ಟು – 3 ಕಪ್ಚಿರೋಟಿ ರವೆ – 1/2 ಕಪ್ಅರಿಶಿನ ಪುಡಿ – 1/4 ಚಮಚಎಣ್ಣೆ – ಬೇಕಾಗುವಷ್ಟುಉಪ್ಪು – ರುಚಿಗೆ…

ಲೆಮನ್ ಚಿಕನ್

ಬೇಕಾಗುವ ಪದಾರ್ಥಗಳು: ಕೋಳಿ ಮಾಂಸ – 1 ಕಿಲೋಖಾರದ ಪುಡಿ -1 ಚಮಚ‌ಶುಂಠಿ, ಬೆಳ್ಳುಳ್ಳಿ ಪೇಸ್ಟ್ -1 ಚಮಚಧನಿಯಾ ಪುಡಿ – 1 ಚಮಚಮೊಟ್ಟೆ – 1ಚಿಕನ್ ಮಸಾಲ ಪುಡಿ – 2 ಚಮಚನಿಂಬೆ ಹಣ್ಣು – 2ಕಾರ್ನ್ ಫ್ಲೋರ್ –…

ಬದನೆಕಾಯಿ ಎಣ್ಣೆಗಾಯಿ

ಬೇಕಾಗುವ ಪದಾರ್ಥಗಳು : ಬದನೆಕಾಯಿ – 1/2 ಕೆ.ಜಿಈರುಳ್ಳಿ – 2ಬೆಳ್ಳುಳ್ಳಿ ಗಡ್ಡೆ – 2ಹಸಿಮೆಣಸಿನಕಾಯಿ – 4 ರಿಂದ 5ಎಳ್ಳು – 1 ಸೌಟುಶೇಂಗಾ – 1 ಸೌಟುಹುರಿಗಡಲೆ – ಸ್ವಲ್ಪಹಸಿ ಕೊಬ್ಬರಿ ತುರಿ – 1 ಲೋಟಹುಣಸೆ ಹಣ್ಣು…