Category: ಜ್ಯೋತಿಷ್ಯ

ಹೊಸ ಸಂವತ್ಸರದ ಶುಭಾಶುಭ ಫಲಗಳು

ಗತ ಶಕ 1944 ಕ್ಕೆ ಸರಿಯಾದ ಈ ಶುಭಕೃತ್ ಸಂವತ್ಸರದಲ್ಲಿ ಶನಿಯೂ ರಾಜನಾಗಿ, ಗುರುವು ಮಂತ್ರಿಯಾಗಿ, ಬುಧನು ಸೈನಾಧಿಪತಿಯಾಗಿ ಅರ್ಘ ಮೇಘಗಳ ಅಧಿಪತಿಯಾಗಿಯೂ, ಶುಕ್ರನು ಧಾನ್ಯಾಧಿಪತಿಯಾಗಿ, ಚಂದ್ರನು ರಸಾಧಿಪತಿಯಾಗಿ, ಶನಿ ಸಸ್ಯಾಹಾರಿ ಮತ್ತು ನೀರಸಾಧಿಪತಿಯಾಗಿಯೂ ಇರುವರು. ಈ ಸಂವತ್ಸರದ ಶುಭಾಶುಭ ಫಲಗಳನ್ನು…

ಕೇಶ ಖಂಡನ | ಕ್ಷೌರ ಸೂಕ್ತ ಕಾಲ ಯಾವುದು..? ಕ್ಷೌರವರ್ಜ್ಯ ಕಾಲ ಯಾವುದು…?

ಕೆಲವು ನಕ್ಷತ್ರಗಳು ತಿಥಿಗಳು ವಾರಗಳು ಶಿಶುವಿನ ಕೇಶ ಖಂಡನ ಮತ್ತು ಕ್ಷೌರಕ್ಕೆ ಶುಭದಾಯಕವಾದರೆ ಇನ್ನೂ ಕೆಲವು ಅಶುಭಕರವಾಗಿದೆ. ಕೇಶ ಖಂಡನ ಕಾಲಗಳು ಯಾವುವು..? ಅಶ್ವಿನಿ, ಪುಷ್ಯ, ಪುನರ್ವಸು, ಮಖ, ಸ್ವಾತಿ, ರೇವತಿ, ಶ್ರವಣ, ಧನಿಷ್ಟಾ, ಶತಭಿಷಾ, ಈ 9 ನಕ್ಷತ್ರಗಳು ಶುಭಕರವಾಗಿದೆ…

ಸರ್ಪಕುಲದಲ್ಲಿರುವ ಸರ್ಪ ಜಾತಿ ಹಾಗೂ ಮಹಾಸರ್ಪಗಳ ವಿವಿಧ ಹೆಸರು

ಅರುಣಕ ಜಗತ್ಕಾರು ಮುನೀಂದ್ರ ದಂಪತಿಗೆ ಜನಿಸಿದ ಮಹನೀಯ ಆಸ್ತಿಕ. ತಾಯಿ ಜಗತ್ಕಾರುವಿನ ಆದೇಶದಂತೆ ಸರ್ಪಕುಲವನ್ನೇ ರಕ್ಷಿಸಿದ ಈತ ನಾಗಕುಲದ ಪ್ರಮುಖನಾದ ವಾಸುಕಿಯ ಅಳಿಯ. ಸರ್ಪಕುಲವನ್ನೇ ನಾಶ ಮಾಡಲು ಹೊರಟ ಪರೀಕ್ಷಿತ ರಾಜನ ಮಗ ಜನಮೇಜಯನು ಸರ್ಪ ಯಾಗ ಮಾಡುತ್ತಾನೆ ಇದರಿಂದ ಎಲ್ಲಾ…

ಪ್ಲವ ಸಂವತ್ಸರದ ರಾಜಾದಿಫಲಗಳು

ಚೈತ್ರ ಶುಕ್ಲ ಪ್ರತಿಪದೆಯ ದಿನ ಹೊಸ ಸಂವತ್ಸರವು ಪ್ರಾರಂಭವಾಗುವುದರಿಂದ ಈ ಸಂವತ್ಸರದ ರಾಜಾದಿಫಲವನ್ನು ಕೇಳುವುದರಿಂದ ಶುಭವಾಗಲಿದೆ. ಸ್ವಸ್ತಿ ಶ್ರೀಮನ್ನಾರಾಯಣನ ನಾಭಿಕಮಲ ಸಂಭವನಾದ ವಿರಿಂಚಿ ಬ್ರಹ್ಮನ ದ್ವಿತೀಯ ಪರಾರ್ಧವಾದ ಶ್ವೇತವರಾಹ ಕಲ್ಪವೆಂಬ ಹಗಲಿನ ಏಳನೆಯ ವೈವಸ್ವತ ಮನ್ವಂತರದ ಇಪ್ಪತ್ತೆಂಟನೆ ಮಹಾಯುಗದ ನಾಲ್ಕನೆ ಪಾದವಾದ…

ಶಾರ್ವರಿ ನಾಮ ಸಂವತ್ಸರದ ಮಕರ ಸಂಕ್ರಾಂತಿ ಫಲ ಹೇಗಿದೆ..?

ಸ್ವಸ್ತಿ ಶ್ರೀ ಶಾಲಿವಾಹನ ಶಕೆ ೧೯೪೨ ಶಾರ್ವರಿನಾಮ ಸಂವತ್ಸರದ ಪೌಷ ಶುದ್ಧ ೧ ಶ್ರವಣ ನಕ್ಷತ್ರ ಗುರುವಾರ 14- 01- 2021 ರ ಬೆ. 8.24ಕ್ಕೆ ರವಿ ಧನುರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಈ ಕಾಲವು ಮಕರ ಸಂಕ್ರಾಂತಿಯ ಪುಣ್ಯ ಕಾಲವಾಗಿದ್ದು…

ನಿಮ್ಮ ಗೃಹ ನಿರ್ಮಾಣಕ್ಕೆ ವಾಸ್ತು ಶಾಸ್ತ್ರದಲ್ಲಿ ಪಾಲಿಸಬೇಕಾದ ನಿಯಮಗಳು

ವಾಸ್ತು ಶಾಸ್ತ್ರದಲ್ಲಿ ಸ್ಥಿರ ವಾಸ್ತು ಚರವಾಸ್ತು ಎಂಬುದಾಗಿ ಎರಡು ರೀತಿಯಲ್ಲಿ ಹೇಳಿರುತ್ತದೆ. ನಮ್ಮಲ್ಲಿ ಸ್ಥಿರ ವಾಸ್ತುವಿನ ಕ್ರಮವನ್ನು ಅನುಸರಿಸಿ ಗೃಹವನ್ನು ನಿರ್ಮಿಸುತ್ತಾರೆ. ಮನೆಗಳಿಗೆ ದ್ವಾರವನ್ನು ಇಡುವ ಕ್ರಮ ನವಭಾಗಂ ಗೃಹಂ ಕೃತ್ವಾಪಂಚಭಾಗಸ್ತು ದಕ್ಷಿಣೆ ।ತ್ರಿಭಾಗನ್ ವಾಮತಃ ಕೃತ್ವಾ ಶೇಷಂ ದ್ವಾರಸ್ಯ ಲಕ್ಷಣಂ॥…