ನಂಬಿಕೆ: ನಾಗನಿಗೆ ಕೋಪ ಜಾಸ್ತಿ, ನಾಗನಿಗೆ ಪ್ರಿಯವಾದ ಹೂ ಗಳೆಂದರೆ ಕೇದಗೆ, ಸಿಂಗಾರ, ನಾಗಸಂಪಿಗೆ ಇತ್ಯಾದಿ. ಇದನ್ನು ಅರ್ಪಿಸುವುದರಿಂದ ತನ್ನ ಕಷ್ಟವನ್ನೆಲ್ಲಾ ದೂರವಾಗುತ್ತದೆ ಎಂಬ ನಂಬಿಕೆ. ನಾಗನ ಕೋಪವನ್ನು ತಣಿಸಲು ಸಿಂಗಾರವನ್ನು ಬಳಸುತ್ತಾರೆ.

ವೈಜ್ಞಾನಿಕ: ನಾಗನ ಬಿಸಿಯನ್ನು ತಗ್ಗಿಸಲು ಸಿಂಗಾರವನ್ನು ಬಳಸುತ್ತಾರೆ ಸಿಂಗಾರದಲ್ಲಿ ಔಷದೀಯ ಗುಣವಿದ್ದು ದರ್ಶನ ಪಾತ್ರಿಗಳು ತನ್ನ ಮೈಯಲ್ಲಿ ಉಜ್ಜಿ ಕೊಳ್ಳುವುದರಿಂದ ಚರ್ಮ ರೋಗ ಬರುವುದಿಲ್ಲ. ಸಿಂಗಾರ ತಂಪಾದ ವಸ್ತು ಆದ್ದರಿಂದ ಇದನ್ನು ನಾಗನ ಕಲ್ಲಿಗೆ ಅರ್ಪಿಸುವುದರಿಂದ ಕಲ್ಲಿನ ಉಷ್ಣತೆ ಕಡಿಮೆಯಾಗುತ್ತದೆ 

ವೈಚಾರಿಕತೆ: ಸಿಂಗಾರದ ಬಳಕೆಯಿಂದ ನಾಗನ ಕಟ್ಟೆಯಾಗಲಿ ಪಾತ್ರಧಾರಿಯಾಗಲಿ ಸುಂದರವಾಗಿ ಕಾಣುವುದು.

ಇನ್ನಷ್ಟು ಧರ್ಮದ ಬಗ್ಗೆ ಓದಲು ಕಾಲ ನಿರ್ಣಯ ವೆಬ್ಸೈಟ್ ವೀಕ್ಷಿಸಿ
ಹೆಚ್ಚಿನ ಮಾಹಿತಿಗಾಗಿ ಕಾಲ ನಿರ್ಣಯ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಹೆಚ್ಚು ಹೆಚ್ಚು ಮಂದಿಗೆ ಷೇರ್ ಮಾಡಿ