Month: September 2021

ಆಚಾರ ಎಂದರೇನು..? ಆಚಾರಗಳು ಮನುಷ್ಯನಿಗೆ ಎಷ್ಟರ ಮಟ್ಟಿಗೆ ಮುಖ್ಯ..?

ಬುದ್ದಿಜೀವಿಗಳು ಮೇಧೋನ್ನತರು ಪಂಡಿತರು ಧರ್ಮಕೋವಿದರು ಕುಲಹಿರಿಯರು ಯೋಚಿಸಿ ತರ್ಕಿಸಿ ಮಾನವನನ್ನು ಮಹೋನ್ನತನನ್ನಾಗಿ ಮಾಡಲಿಕ್ಕೆ, ದುರಾಚಾರದಿಂದ ದೂರ ಮಾಡಲಿಕ್ಕೆ, ‘ ಆಚಾರ’ವೆಂಬ ಸಂಸ್ಕಾರ ಪದ್ಧತಿಯನ್ನು ಹಿಂದೂಮತದಲ್ಲಿ ಪ್ರವೇಶ ಮಾಡಿಸಿದ್ದಾರೆ. ಯಾವ ಉದ್ದೇಶಕ್ಕಾಗಿ ಈ ಆಚಾರವನ್ನು ಹಿರಿಯರು ಪ್ರವೇಶ ಮಾಡಿಸಿದರೋ ಅದು ಸಫಲವಾಗಲಿಲ್ಲ. ಕಾಲಗಮನದಲ್ಲಿ…

ಗಂಗಾನದಿ ನಮಗೇಕೆ ಪವಿತ್ರ..? ಇದನ್ನು ಓದಿ

ಸುರಲೋಕದಲ್ಲಿರುವ ಗಂಗೆಯನ್ನು ಭಗೀರಥನ ತಪೋಫಲದಿಂದ ಭೂಲೋಕಕ್ಕೆ ಇಳಿದು ಬಂದಳು. ಆದ್ದರಿಂದಲೇ ಗಂಗಾದೇವಿಯನ್ನು ಭಾಗೀರಥಿ ಎಂದು ಕರೆಯುತ್ತಾರೆ. ಮಹಾವಿಷ್ಣುವಿನ ಪಾದಗಳಲ್ಲಿ ಜನಿಸಿದ ಈ ಸುರಗಂಗೆ ಭಗೀರಥನ ಕಠೋರ ಹಠದಿಂದ ಹರಿತವಾದ ತಪಸ್ಸಿನಿಂದ ಮಹಾಶಿವನ ಜಟಾಜೂಟಕ್ಕೆ ಬಂದಿಳಿದಳು. ಶಿವನ ಅಪ್ಪಣೆ ಮೇರೆಗೆ ಭಗೀರಥನ ಬಯಕೆ…

ಗೆಣಸಿನ ಹೋಳಿಗೆ

ಬೇಕಾಗುವ ಪದಾರ್ಥಗಳು : ಕೆಂಪುಬೆಲ್ಲ : ಅರ್ಧ ಕೆ.ಜಿ ಗೋಧಿಹಿಟ್ಟು : 200 ಗ್ರಾಂಗೆಣಸು : ಅರ್ಧ ಕೆ.ಜಿಏಲಕ್ಕಿ : ಸ್ವಲ್ಪ ಅಕ್ಕಿಹಿಟ್ಟು : ಸ್ವಲ್ಪ ಎಣ್ಣೆ : ಬೇಕಾಗುವಷ್ಟು ಉಪ್ಪು : ರುಚಿಗೆ ತಕ್ಕಷ್ಟು ತಯಾರಿಸುವ ವಿಧಾನ : ಗೆಣಸನ್ನು…

ನಾಯಿಯನ್ನು ಕಾಲಜ್ಞಾನಿ ಎಂದು ಕರೆಯುವುದಕ್ಕೆ ಕಾರಣವೇನು…?

ಸಾವಿರಾರು ವರ್ಷಗಳಿಂದಲೂ ನಾಯಿ ಎಂಬ ಪ್ರಾಣಿ ಮನುಷ್ಯರ ‘ಗೃಹಬಂಧು’ವಾಗಿದೆ. ಈ ಕಾರಣದಿಂದಲೇ ಯಾರೂ ನಾಯಿಯ ಮಾಂಸವನ್ನು ತಿನ್ನಬಾರದೆಂದು ಹಿರಿಯರು ನಿಷೇಧವನ್ನು ವಿಧಿಸಿದ್ದಾರೆ. ನಾಯಿಯ ಬಂಧುವಾಗಿರುವ ನರಿಮಾಂಸವನ್ನೂ ತಿನ್ನಲಾಗುವುದಿಲ್ಲ. ಪ್ರಕೃತಿಯಿಂದ ಸಂಭವಿಸುವ ಉಪದ್ರವಗಳನ್ನು ಕೆಲವು ಘಂಟೆಗಳ ಮುಂಚಿತವಾಗಿಯೇ ನಾಯಿಗಳು ಕಂಡುಹಿಡಿಯುತ್ತವೆ. ಭೂಕಂಪನಗಳು, ತೂಫಾನುಗಳು,…

ಕೊಬ್ಬರಿ ಬರ್ಫಿ

ಬೇಕಾಗುವ ಪದಾರ್ಥಗಳು: ತೆಂಗಿನಕಾಯಿ : 2ಸಕ್ಕರೆ : 2-3 ಲೋಟಹಾಲು : 2 ಲೋಟಏಲಕ್ಕಿ : 4ತುಪ್ಪ : ಬೇಕಾಗುವಷ್ಟು ತಯಾರಿಸುವ ವಿಧಾನ : ತೆಂಗಿನಕಾಯಿ, ಸಕ್ಕರೆ, ಹಾಲನ್ನು ಸೇರಿಸಿ ಕುದಿಯಲು ಇಡಬೇಕು. ಕುದಿದು ಗಟ್ಟಿಯಾಗಿ, ಬಿಳಿಯ ಬಣ್ಣ ಬಂದೊಡನೆ ಏಲಕ್ಕಿ…

ಟೊಮ್ಯಾಟೊ ಬರ್ಫಿ

ಬೇಕಾಗುವ ಪದಾರ್ಥಗಳು : ದೊಡ್ಡ ಟೊಮ್ಯಾಟೊ ಹಣ್ಣು : ಅರ್ಧ ಕೆ.ಜಿತೆಂಗಿನಕಾಯಿ : 1ಸಕ್ಕರೆ : ಅರ್ಧ ಕೆ.ಜಿ ತಯಾರಿಸುವ ವಿಧಾನ : ತೆಂಗಿನಕಾಯಿ ತುರಿದುಕೊಂಡು ಅದರಲ್ಲಿ ಟೊಮ್ಯಾಟೊ ಸಣ್ಣದಾಗಿ ಹೆಚ್ಚಿ ಹಾಕಬೇಕು. ಸಕ್ಕರೆ ಸೇರಿಸಿ, ಗಟ್ಟಿಯಾಗುವವರೆಗೆ ಕುದಿಸಿ ಬರ್ಫಿ ಮಾಡಬೇಕು.…