ಮತ್ತೆ ಇತಿಹಾಸದತ್ತ ಒಂದು ನೋಟ – ಗಡಾಯಿಕಲ್ಲು (ನರಸಿಂಹ ಗಡ)
೧ ನೇ ವೀರನರಸಿಂಹ ಬಲ್ಲಾಳನು ಬೆಳ್ತಂಗಡಿಯ ಹತ್ತಿರವಿರುವ ಬೆಟ್ಟದಲ್ಲಿ ಒಂದು ಪ್ರವಾಸಿಧಾಮ ನಿರ್ಮಿಸಲು ಯೋಚಿಸಿದನು. ಅದರಂತೆ ಆ ಬೆಟ್ಟದ ಶಿಖರದವರೆಗೆ ಮೆಟ್ಟಿಲುಗಳನ್ನು ಕಡಿಸಿ ಅದರ ಮೇಲೆ ಸುತ್ತಲೂ ಕೋಟೆಕಟ್ಟಿ ಚಾರಿತ್ರಿಕ ಗಡವಾಗಿ ಉಳಿವಂತೆ ಮಾಡಿಸಿ ಕ್ರಿಸ್ತಶಕ ೧೧೫೫ ರಲ್ಲಿ “ನರಸಿಂಹಗಡ”ವೆಂದು ತನ್ನ…