Month: August 2021

ಖರ್ಜೂರ ಹೋಳಿಗೆ

ಬೇಕಾಗುವ ಪದಾರ್ಥಗಳು : ಖರ್ಜೂರ : ಅರ್ಧ ಕೆ.ಜಿಸಕ್ಕರೆ : ಅರ್ಧ ಲೋಟಗಸೆಗಸೆ : ಸ್ವಲ್ಪಏಲಕ್ಕಿ : ಸ್ವಲ್ಪಹುರಿಗಡಲೆ ಹಿಟ್ಟು : 1-2 ಸೌಟುಮೈದಾ : 2 ಲೋಟರವೆ : ಅರ್ಧ ಲೋಟಅಕ್ಕಿ ಹಿಟ್ಟು : ಸ್ವಲ್ಪತುಪ್ಪ : ಸ್ವಲ್ಪಉಪ್ಪು :…

ಕೇಶ ಖಂಡನ | ಕ್ಷೌರ ಸೂಕ್ತ ಕಾಲ ಯಾವುದು..? ಕ್ಷೌರವರ್ಜ್ಯ ಕಾಲ ಯಾವುದು…?

ಕೆಲವು ನಕ್ಷತ್ರಗಳು ತಿಥಿಗಳು ವಾರಗಳು ಶಿಶುವಿನ ಕೇಶ ಖಂಡನ ಮತ್ತು ಕ್ಷೌರಕ್ಕೆ ಶುಭದಾಯಕವಾದರೆ ಇನ್ನೂ ಕೆಲವು ಅಶುಭಕರವಾಗಿದೆ. ಕೇಶ ಖಂಡನ ಕಾಲಗಳು ಯಾವುವು..? ಅಶ್ವಿನಿ, ಪುಷ್ಯ, ಪುನರ್ವಸು, ಮಖ, ಸ್ವಾತಿ, ರೇವತಿ, ಶ್ರವಣ, ಧನಿಷ್ಟಾ, ಶತಭಿಷಾ, ಈ 9 ನಕ್ಷತ್ರಗಳು ಶುಭಕರವಾಗಿದೆ…

ಗಾಂಧೀಜಿ ಹತ್ಯೆ – ಸಾವರ್ಕರ್ ಮೇಲೆ ಸುಳ್ಳು ಆರೋಪ

ಮಹಮದಾಲಿ ಜಿನ್ನಾ ಒಂದು ರೀತಿಯಲ್ಲಿ ಗೆಲುವು ಸಾಧಿಸಿದ, ಪಾಕಿಸ್ತಾನ ನಿರ್ಮಾಣವಾಯಿತು. 1947ರ ಆಗಸ್ಟ್ 15 ಬಂತು. ಬ್ರಿಟಿಷರು ಭಾರತದಿಂದ ಕಾಲ್ತೆಗೆದರು ಪಂಡಿತ್ ನೆಹ್ರು ಮೊದಲ ಭಾರತ ಪ್ರಧಾನಿಯಾದರು. ಗಾಂಧೀಜಿಯವರ ಮುಸ್ಲಿಂ ಪರ ಧೋರಣೆ ಮುಂದುವರಿದು ಅವರ ವಿಚಾರವನ್ನು ಒಪ್ಪದ ಹಲವರು ಅಶಾಂತರಾಗಿದ್ದರು.…

ಸರ್ಪಕುಲದಲ್ಲಿರುವ ಸರ್ಪ ಜಾತಿ ಹಾಗೂ ಮಹಾಸರ್ಪಗಳ ವಿವಿಧ ಹೆಸರು

ಅರುಣಕ ಜಗತ್ಕಾರು ಮುನೀಂದ್ರ ದಂಪತಿಗೆ ಜನಿಸಿದ ಮಹನೀಯ ಆಸ್ತಿಕ. ತಾಯಿ ಜಗತ್ಕಾರುವಿನ ಆದೇಶದಂತೆ ಸರ್ಪಕುಲವನ್ನೇ ರಕ್ಷಿಸಿದ ಈತ ನಾಗಕುಲದ ಪ್ರಮುಖನಾದ ವಾಸುಕಿಯ ಅಳಿಯ. ಸರ್ಪಕುಲವನ್ನೇ ನಾಶ ಮಾಡಲು ಹೊರಟ ಪರೀಕ್ಷಿತ ರಾಜನ ಮಗ ಜನಮೇಜಯನು ಸರ್ಪ ಯಾಗ ಮಾಡುತ್ತಾನೆ ಇದರಿಂದ ಎಲ್ಲಾ…