ಬೇಕಾಗುವ ಪದಾರ್ಥಗಳು :
ದೊಡ್ಡ ಟೊಮ್ಯಾಟೊ ಹಣ್ಣು : ಅರ್ಧ ಕೆ.ಜಿ
ತೆಂಗಿನಕಾಯಿ : 1
ಸಕ್ಕರೆ : ಅರ್ಧ ಕೆ.ಜಿ

ತಯಾರಿಸುವ ವಿಧಾನ :
ತೆಂಗಿನಕಾಯಿ ತುರಿದುಕೊಂಡು ಅದರಲ್ಲಿ ಟೊಮ್ಯಾಟೊ ಸಣ್ಣದಾಗಿ ಹೆಚ್ಚಿ ಹಾಕಬೇಕು. ಸಕ್ಕರೆ ಸೇರಿಸಿ, ಗಟ್ಟಿಯಾಗುವವರೆಗೆ ಕುದಿಸಿ ಬರ್ಫಿ ಮಾಡಬೇಕು. ಸಿಹಿ, ಹುಳಿಗಳ ಮಿಶ್ರಣದಿಂದ ಕೂಡಿದ ಈ ಬರ್ಫಿ ರುಚಿಕರ ಹಾಗೂ ಅತ್ಯಂತ ಶಕ್ತಿದಾಯಕವೂ ಆಗಿದೆ.
ಸಂಗ್ರಹ