Month: April 2021

ಪ್ಲವ ಸಂವತ್ಸರದ ರಾಜಾದಿಫಲಗಳು

ಚೈತ್ರ ಶುಕ್ಲ ಪ್ರತಿಪದೆಯ ದಿನ ಹೊಸ ಸಂವತ್ಸರವು ಪ್ರಾರಂಭವಾಗುವುದರಿಂದ ಈ ಸಂವತ್ಸರದ ರಾಜಾದಿಫಲವನ್ನು ಕೇಳುವುದರಿಂದ ಶುಭವಾಗಲಿದೆ. ಸ್ವಸ್ತಿ ಶ್ರೀಮನ್ನಾರಾಯಣನ ನಾಭಿಕಮಲ ಸಂಭವನಾದ ವಿರಿಂಚಿ ಬ್ರಹ್ಮನ ದ್ವಿತೀಯ ಪರಾರ್ಧವಾದ ಶ್ವೇತವರಾಹ ಕಲ್ಪವೆಂಬ ಹಗಲಿನ ಏಳನೆಯ ವೈವಸ್ವತ ಮನ್ವಂತರದ ಇಪ್ಪತ್ತೆಂಟನೆ ಮಹಾಯುಗದ ನಾಲ್ಕನೆ ಪಾದವಾದ…