Author: kaalanirnaya

ಹರಿದ ಅಂಗಿ (ಪಂಚಗವ್ಯ)

ಹರಿದುಹೋಗಿದೆ ಅಂಗಿ, ಬರಿದೆನಗುವರು ನೋಡಿ।ಇದನೀಗ ತೆಗೆದುಗೆದು, ಮುದದಿಬಾರಯ್ಯ ॥ಪ॥ ಗಾಳಿಬಿಸಿಲಿಗೆದೇಹ ಒಡ್ಡಿಬದುಕಿದರೇನು.?।ಬಾಳುವಾಸೆಯು ಯಾಕೆ..? ಮರುಳೆ ವೋ- ಮನುಜ ॥೧॥ ಅಂತರಂಗದಿ ಕಣ್ಣು, ತೆರೆದು ನೋಡಲುಕಾಂಬೆ।ಸಂತಸವು ಇನಿತಿಲ್ಲ, ಧರಣಿಯೊಳು ತಿಳಿಯೋ ॥೨॥ ಸತಿಸುತರು ನೋಡುವರು, ನಿನ್ನಸಿರಿ ಸಂಪದವ ।ಮತಿಗೆಟ್ಟು ನಿನ್ನವರು ನಿನಗಿಹರು ಯೆಂದು…

ನೌಕಾಪಡೆಯು ತುರ್ತಾಗಿ 10 ಮಾನವ ರಹಿತ ಡ್ರೋನ್‌ಗಳನ್ನು ಖರೀದಿಸಲು ಯೊಚಿಸಿದೆ

ನವದೆಹಲಿ , ಆಗಸ್ಟ್ 14: ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಶತ್ರು ಯುದ್ಧನೌಕೆಗಳ ವಿರುದ್ಧ ಕಣ್ಗಾವಲು ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ, ಭಾರತೀಯ ನೌಕಾಪಡೆಯು 10 ಹಡಗಿನಲ್ಲಿ ಸಾಗಿಸುವ ಡ್ರೋನ್‌ಗಳನ್ನು ತುರ್ತಾಗಿ ಖರೀದಿಸುವ ಪ್ರಸ್ತಾಪವನ್ನುಇಟ್ಟಿದೆ. ಇದು ವಿರೋಧಿಗಳ ಚಟುವಟಿಕೆಗಳ ಮೇಲೆ ನಿಗಾ ಇಡಬಹುದು.…

ಬಾಳೆ ಎಲೆಯಲ್ಲಿ ಊಟ ಮಾಡುವ ಪದ್ಧತಿ ಯಾಕೆ ಎಂದು ತಿಳಿಯಬೇಕೆ ಹಾಗಾದರೆ ಇದನ್ನು ಓದಿ

ಬಾಳೆಗಿಡ ಬೀಜವಿಲ್ಲದೇ ಆಗುವಂತದ್ದು ಅಂದರೆ ಎಂಜಲು ಸ್ಪರ್ಶವಾಗದೇ ಅವುಗಳು ಮೊಳಕೆ ಬರುತ್ತವೆ. ಆದ್ದರಿಂದಲೇ ಕದಳಿಫಲವನ್ನು ದೇವರಿಗೆ ಆರ್ಪಿಸುತ್ತೇವೆ. ಭಗವಂತನಿಗೆ ಅರ್ಪಿಸುವ ಹಣ್ಣಿನ ಗಿಡದ ಎಲೆಯಲ್ಲಿ ಊಟ ಮಾಡುವುದರಿಂದ ಭಕ್ತಿಯ ಧನ್ಯತೆಯುಂಟಾಗುವುದು. ಬಾಳೆ ಎಲೆಯಲ್ಲಿ ವಿಶಾಲವಾದ ಸ್ಥಳವಿರುವುದರಿಂದ ಅನೇಕ ಪದಾರ್ಥಗಳನ್ನು ಹಾಕಿಕೊಂಡು ಊಟ…

ಪಂಚೇಂದ್ರಿಯಗಳಲ್ಲಿ ಯಾವುದು ಶ್ರೇಷ್ಠ ಎಂಬುದನ್ನು ತಿಳಿಯಬೇಕೆ ಹಾಗಾದರೆ ಇದನ್ನು ಓದಿ

ಪಂಚೇಂದ್ರಿಯಗಳು ಯಾವುದು ಎಂದರೆ ಪ್ರಾಣ ರಸ ಚಕ್ಷು ತ್ವಕ್ ಶ್ರೋತ್ರ ( ಮೂಗು ಬಾಯಿ ಕಣ್ಣು ಚರ್ಮ ಕಿವಿ) ಇವುಗಳನ್ನು ಜ್ಞಾನೇಂದ್ರಿಯಗಳು ಎಂದೂ ಕರೆಯುತ್ತಾರೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ಕ್ಲಿಕ್ ಮಾಡಿ ಇನ್ನಷ್ಟು ಧರ್ಮದ ಬಗ್ಗೆ ಓದಲು ಕಾಲ ನಿರ್ಣಯ…

ಆಧಾರ್ ಕಾರ್ಡ್‌ನಲ್ಲಿ ನಿಮ್ಮ ವಿಳಾಸವನ್ನು ಬದಲಿಸಬೇಕೆ, ಹಾಗದರೆ ಅದನ್ನು ಬದಲಾಯಿಸುವ ಸಂಪೂರ್ಣ ಮಾರ್ಗವನ್ನು ತಿಳಿಯಲು ಇದನ್ನು ಓದಿ

ನವದೆಹಲಿ : ಆಧಾರ್ ವಿಳಾಸವನ್ನು ಹೇಗೆ ಬದಲಾಯಿಸುವುದು ಎಂಬುದನ್ನು ಯುಐಡಿಎಐ ವೀಡಿಯೊ ಒಂದನ್ನು ಮ ಬಿಡುಗಡೆ ಮಾಡಿದೆ. ಈ ವೀಡಿಯೊದಲ್ಲಿ, ಮನೆಯ ವಿಳಾಸವನ್ನು ಬದಲಾಯಿಸುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಈ ವೀಡಿಯೊವನ್ನು ನೋಡುವ ಮೂಲಕ, ನಿಮ್ಮ ಮನೆಯ ವಿಳಾಸವನ್ನು ನೀವು…

ಪಿಎಂ ಕಿಸಾನ್: ಪ್ರತಿ ವರ್ಷ ರೈತರಿಗೆ ದೊರೆಯುವ ಹಣವನ್ನು ಪಡೆಯಲು ಅರ್ಜಿ ನೋಂದಣಿಯ ಸಂಪೂರ್ಣ ಪ್ರಕ್ರಿಯೆ ತಿಳಿಯಬೇಕಾದರೆ ಇದನ್ನು ಓದಿ

ನವದೆಹಲಿ: ನೀವು ಕೃಷಿಕನಾಗಿದ್ದರೆ, ನೀವು ಪ್ರಧಾನಿ ಕಿಸಾನ್ ಸಮ್ಮನ್ ನಿಧಿಯ ಹೆಸರನ್ನು ಕೇಳಿರಬೇಕು, ಅಂದರೆ ಪಿಎಂ ಕಿಸಾನ್ ಯೋಜನೆ. ಈ ಯೋಜನೆಯಡಿ ಕೇಂದ್ರ ಸರ್ಕಾರವು ದೇಶದ ರೈತರಿಗೆ ಪ್ರತಿವರ್ಷ 6,000 ರೂ. ಸರ್ಕಾರ ಈ ಸಹಾಯವನ್ನು ಮೂರು ಸಮಾನ ಕಂತುಗಳಲ್ಲಿ ರೈತರಿಗೆ…

ಭವಿಷ್ಯ ನಿಧಿ (ಇಪಿಎಫ್‌ಒ) ಹಣವನ್ನು ಆನ್ಲೈನ್ ಮುಖಾಂತರ ಪಡೆಯಬೇಕೆ..? ಹಾಗದರೆ ಇದನ್ನು ಓದಿ

ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ವಿವಿಧ ಕಾರಣಗಳಿಂದಾಗಿ ನಿವೃತ್ತಿಯ ಮುಂಚೆಯೇ ಪಿಎಫ್ ಹಿಂಪಡೆಯಲು ಅನುಮತಿ ನೀಡಿದೆ. ಕೋವಿಡ್ -19 ಕಾರಣ, ನಿಮ್ಮ ಕೆಲಸ ಕಳೆದುಕೊಂಡಲ್ಲಿ ಅಥವಾ ಸಂಬಳ ಕಡಿತಗೊಂಡಿದ್ದಲ್ಲಿ, ನೀವು ಪಿಎಫ್ ನ ಸ್ಪಲ ಪ್ರಮಾಣದ ಹಣವನ್ನು ಹಿಂಪಡೆಯಬಹುದು.…

ಮತ್ತೆ ಇತಿಹಾಸದತ್ತ ಒಂದು ನೋಟ – ಗಡಾಯಿಕಲ್ಲು (ನರಸಿಂಹ ಗಡ)

೧ ನೇ ವೀರನರಸಿಂಹ ಬಲ್ಲಾಳನು ಬೆಳ್ತಂಗಡಿಯ ಹತ್ತಿರವಿರುವ ಬೆಟ್ಟದಲ್ಲಿ ಒಂದು ಪ್ರವಾಸಿಧಾಮ ನಿರ್ಮಿಸಲು ಯೋಚಿಸಿದನು. ಅದರಂತೆ ಆ ಬೆಟ್ಟದ ಶಿಖರದವರೆಗೆ ಮೆಟ್ಟಿಲುಗಳನ್ನು ಕಡಿಸಿ ಅದರ ಮೇಲೆ ಸುತ್ತಲೂ ಕೋಟೆಕಟ್ಟಿ ಚಾರಿತ್ರಿಕ ಗಡವಾಗಿ ಉಳಿವಂತೆ ಮಾಡಿಸಿ ಕ್ರಿಸ್ತಶಕ ೧೧೫೫ ರಲ್ಲಿ “ನರಸಿಂಹಗಡ”ವೆಂದು ತನ್ನ…

ರಾಮ ಜನ್ಮಭೂಮಿಯ ‘ಭೂಮಿ ಪೂಜೆಗೆ’ ನಡೆಯುತ್ತಿರುವ ಸಿದ್ಧತೆಗಳನ್ನು ಪರಿಶೀಲಿಸಲು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅಯೋಧ್ಯೆಗೆ ಭೇಟಿ

ಆಗಸ್ಟ್ 5 ರಂದು ಪ್ರಧಾನಿ ಮೋದಿ ಅವರು ಅಯೋಧ್ಯೆಯ ರಾಮ ದೇವಾಲಯದ ಅಡಿಪಾಯ ಹಾಕುವ ಸಾಧ್ಯತೆ ಇದೆ ಎಂದು ದೇವಾಲಯದ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಹೇಳಿದ್ದಾರೆ. ಲಕ್ನೋ: ರಾಮ ಜನಮಭೂಮಿ ಆವರಣದಲ್ಲಿ ಭಗವಾನ್ ರಾಮ ಮಂದಿರದ ನಿರ್ಮಾಣಕ್ಕೆ…

ನಾಗನ ಬಿಂಬಕ್ಕೆ, ನಾಗನ ವಲ್ಮೀಕಕ್ಕೆ, ನಾಗ ದರ್ಶನದ ಸಂದರ್ಭದಲ್ಲಿ ಸಿಂಗಾರ (ಹಿಂಗಾರದ) ಉಪಯೋಗ ಯಾಕೆ.?

ನಂಬಿಕೆ: ನಾಗನಿಗೆ ಕೋಪ ಜಾಸ್ತಿ, ನಾಗನಿಗೆ ಪ್ರಿಯವಾದ ಹೂ ಗಳೆಂದರೆ ಕೇದಗೆ, ಸಿಂಗಾರ, ನಾಗಸಂಪಿಗೆ ಇತ್ಯಾದಿ. ಇದನ್ನು ಅರ್ಪಿಸುವುದರಿಂದ ತನ್ನ ಕಷ್ಟವನ್ನೆಲ್ಲಾ ದೂರವಾಗುತ್ತದೆ ಎಂಬ ನಂಬಿಕೆ. ನಾಗನ ಕೋಪವನ್ನು ತಣಿಸಲು ಸಿಂಗಾರವನ್ನು ಬಳಸುತ್ತಾರೆ. ವೈಜ್ಞಾನಿಕ: ನಾಗನ ಬಿಸಿಯನ್ನು ತಗ್ಗಿಸಲು ಸಿಂಗಾರವನ್ನು ಬಳಸುತ್ತಾರೆ…