Month: August 2020

ಧರಣಿದೇವಿ (ಪಂಚಗವ್ಯ)

ಧರಣಿ ದೇವಿಯೆ ಹಸಿರು ಸೀರೆಯುಡುತಲಿನಿಂತೆ।ಪರಮಕೋಮಲೆ, ನಿನ್ನ, ಸೊಬಗ ನೋಡುತಲಿ॥ ಶಿರವಾಗುತಿಹೆತಾಯೆ ನಿನ್ನದಂಡಿಪಜನರ।ಕರೆದುಬದ್ದಿಯಪೇಳು, ಮೌನದಿಂದಿರದೆ॥೧॥ ನೆರಳನೀಡುವವೃಕ್ಷ, ಕಡಿದುರುಳಿಸಿನಿಂತ।ದುರುಳರನು ನೋಡವ್ವ, ಫಲಪುಷ್ಪವಿಲ್ಲ ॥೨॥ ಧರಣಿಯೊಳು ಪ್ರಾಣವಾಯುವುಕಾಣದಿರೆಬಾಳು।ಸೊರಗಿಸಾಯುವಯೋಗ, ವಿರುವುದದುಯಿಂದೆ ॥೩॥ ಪರಿಸರವ ಉಳಿಸಯ್ಯ, ಗಿಡಮರದ ಬೆಳೆಸಯ್ಯ ।ಉರಿಬಿಸಿಲ ಬೇಗೆಯಿಂ ನೆರಳಿನಾಶ್ರಯನೀಡಿ ॥೪॥ ಪರಮಮಂತ್ರವೆನಮ್ಮ ಸ್ವಚ್ಛತೆಯ ಜೀವನವು…

ಸೂರ್ಯ (ಪಂಚಗವ್ಯ)

ಏಕಚಕ್ರದರಥದಿ, ಏಳುಕುದುರೆಯಕಟ್ಟಿ ।ಏಕಪಥದಲಿಸಾಗುತಿರುವ, ದಿನಮಣಿಯೆ ॥ಲೋಕದೊಳು ಕರ್ತವ್ಯಕಾದರ್ಶ ನೀನಾದೆ ।ಏಕೆ ಈ ಏಳುವರ್ಣದಿ ಕೂಡಿ ನಲಿದೆ ॥೧॥ ಅರುಣಸಾರಥಿಯಾದ, ಏಳುಗ್ರಹಗಳು ಸೇರಿ ।ಎರಡುವಾಯುವ್ಯಕಾಯಗಳಲ್ಲಿ, ತಿರುಗೇ ॥ಧರಣಿಯೊಳು ಜನಮನವ ಎಚ್ಚರಿಸಿ ಮುನ್ನಡೆವೆ ।ಇರುಳು ಹಗಲೆಂದೆನುವ, ನೇಮವ ಸಾರಿ ॥೨॥ ಶನಿಶುಕ್ರ ಗುರುಕುಜರು ಬುಧಚಂದ್ರರಾಹುಗಳು…

ಹರಿದ ಅಂಗಿ (ಪಂಚಗವ್ಯ)

ಹರಿದುಹೋಗಿದೆ ಅಂಗಿ, ಬರಿದೆನಗುವರು ನೋಡಿ।ಇದನೀಗ ತೆಗೆದುಗೆದು, ಮುದದಿಬಾರಯ್ಯ ॥ಪ॥ ಗಾಳಿಬಿಸಿಲಿಗೆದೇಹ ಒಡ್ಡಿಬದುಕಿದರೇನು.?।ಬಾಳುವಾಸೆಯು ಯಾಕೆ..? ಮರುಳೆ ವೋ- ಮನುಜ ॥೧॥ ಅಂತರಂಗದಿ ಕಣ್ಣು, ತೆರೆದು ನೋಡಲುಕಾಂಬೆ।ಸಂತಸವು ಇನಿತಿಲ್ಲ, ಧರಣಿಯೊಳು ತಿಳಿಯೋ ॥೨॥ ಸತಿಸುತರು ನೋಡುವರು, ನಿನ್ನಸಿರಿ ಸಂಪದವ ।ಮತಿಗೆಟ್ಟು ನಿನ್ನವರು ನಿನಗಿಹರು ಯೆಂದು…

ನೌಕಾಪಡೆಯು ತುರ್ತಾಗಿ 10 ಮಾನವ ರಹಿತ ಡ್ರೋನ್‌ಗಳನ್ನು ಖರೀದಿಸಲು ಯೊಚಿಸಿದೆ

ನವದೆಹಲಿ , ಆಗಸ್ಟ್ 14: ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಶತ್ರು ಯುದ್ಧನೌಕೆಗಳ ವಿರುದ್ಧ ಕಣ್ಗಾವಲು ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ, ಭಾರತೀಯ ನೌಕಾಪಡೆಯು 10 ಹಡಗಿನಲ್ಲಿ ಸಾಗಿಸುವ ಡ್ರೋನ್‌ಗಳನ್ನು ತುರ್ತಾಗಿ ಖರೀದಿಸುವ ಪ್ರಸ್ತಾಪವನ್ನುಇಟ್ಟಿದೆ. ಇದು ವಿರೋಧಿಗಳ ಚಟುವಟಿಕೆಗಳ ಮೇಲೆ ನಿಗಾ ಇಡಬಹುದು.…

ಬಾಳೆ ಎಲೆಯಲ್ಲಿ ಊಟ ಮಾಡುವ ಪದ್ಧತಿ ಯಾಕೆ ಎಂದು ತಿಳಿಯಬೇಕೆ ಹಾಗಾದರೆ ಇದನ್ನು ಓದಿ

ಬಾಳೆಗಿಡ ಬೀಜವಿಲ್ಲದೇ ಆಗುವಂತದ್ದು ಅಂದರೆ ಎಂಜಲು ಸ್ಪರ್ಶವಾಗದೇ ಅವುಗಳು ಮೊಳಕೆ ಬರುತ್ತವೆ. ಆದ್ದರಿಂದಲೇ ಕದಳಿಫಲವನ್ನು ದೇವರಿಗೆ ಆರ್ಪಿಸುತ್ತೇವೆ. ಭಗವಂತನಿಗೆ ಅರ್ಪಿಸುವ ಹಣ್ಣಿನ ಗಿಡದ ಎಲೆಯಲ್ಲಿ ಊಟ ಮಾಡುವುದರಿಂದ ಭಕ್ತಿಯ ಧನ್ಯತೆಯುಂಟಾಗುವುದು. ಬಾಳೆ ಎಲೆಯಲ್ಲಿ ವಿಶಾಲವಾದ ಸ್ಥಳವಿರುವುದರಿಂದ ಅನೇಕ ಪದಾರ್ಥಗಳನ್ನು ಹಾಕಿಕೊಂಡು ಊಟ…

ಪಂಚೇಂದ್ರಿಯಗಳಲ್ಲಿ ಯಾವುದು ಶ್ರೇಷ್ಠ ಎಂಬುದನ್ನು ತಿಳಿಯಬೇಕೆ ಹಾಗಾದರೆ ಇದನ್ನು ಓದಿ

ಪಂಚೇಂದ್ರಿಯಗಳು ಯಾವುದು ಎಂದರೆ ಪ್ರಾಣ ರಸ ಚಕ್ಷು ತ್ವಕ್ ಶ್ರೋತ್ರ ( ಮೂಗು ಬಾಯಿ ಕಣ್ಣು ಚರ್ಮ ಕಿವಿ) ಇವುಗಳನ್ನು ಜ್ಞಾನೇಂದ್ರಿಯಗಳು ಎಂದೂ ಕರೆಯುತ್ತಾರೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ಕ್ಲಿಕ್ ಮಾಡಿ ಇನ್ನಷ್ಟು ಧರ್ಮದ ಬಗ್ಗೆ ಓದಲು ಕಾಲ ನಿರ್ಣಯ…