Category: ಧರ್ಮ

ವೇದಗಳು ಯಾಕೆ ಸಂಸ್ಕೃತದಲ್ಲಿದೆ..?

ಮಂತ್ರಗಳು ವೇದದಲ್ಲಿವೆ !ವೇದಗಳು ಸಂಸ್ಕೃತದಲ್ಲಿದೆ ! ವೇದಗಳನ್ನು ಯಾರಾದರೂ ಕಲಿಯಬಹುದು. ವೇದಗಳನ್ನು ಕಲಿಯಲು ಜಾತಿನಿಯಮಗಳಿಲ್ಲ. ಈ ವಿಷಯ ವೇದಗಳಲ್ಲಿಯೇ ಇದೆ. ವೇದಗಳು ಒಂದು ಜಾತಿಗಾಗಿ ಒಂದು ಕುಲಕ್ಕಾಗಿ ಒಬ್ಬರಿಗಾಗಿ ಸೃಷ್ಟಿಯಾಗಿದ್ದಲ್ಲ. ವೇದ ಹಾಗೂ ವಿಜ್ಞಾನವು ಎಲ್ಲರದ್ದು! ಎಲ್ಲಾ ಮಾನವರದ್ದು!. ಮಹಮ್ಮದೀಯರ “ಖುರಾನ್”…

ಕೃಷ್ಣನ ತಲೆಯ ಮೇಲಿರುವ ನವಿಲುಗರಿಯ ಸಂಕೇತವೇನು…?

“ಯದ್ಭಾವಂ ತದ್ಭವತಿ” ಅಂದರೆ ನಾವು ಯಾರನ್ನೇ ಆಗಲಿ ಅಥವಾ ಯಾವುದನ್ನೇ ಆಗಲಿ ಯಾವ ದೃಷ್ಟಿಯಿಂದ ನೋಡುತ್ತೇವೆಯೋ ಹಾಗೆಯೇ ಕಾಣಿಸುತ್ತದೆ. ಇದು ನರಮನುಷ್ಯರ ಮನಸ್ಥಿತಿ ಇಲ್ಲಿ ಯಾಕೆ ಈ ಮಾತು ಬಂತೆಂದರೆ..? ದೇವರಿಗೆ ಹತ್ತು ಕೈಗಳು ಇರಬಹುದು, ನೂರು ಕಣ್ಣುಗಳಿರಬಹುದು, ದೊಡ್ಡ ಪ್ರಾಣಿಯಾದ…

ರಾಮಾಯಣ ಎಂಬ ಮಹಾಕಾವ್ಯವನ್ನು ಏಕೆ ಓದಬೇಕು..?

“ರಾಮೋವಿಗ್ರಹವಾನ್ ಧರ್ಮಃ” “ಧರ್ಮದ ಪ್ರತಿರೂಪವೇ ಶ್ರೀರಾಮನು !” ಎನ್ನುತ್ತಿವೆ ಶಾಸ್ತ್ರಗಳು ಹಾಗೂ ಹಿಂದೂಧರ್ಮವು ನಂಬುತ್ತಾ ಬಂದಿರುವುದು ಏನೆಂದರೆ ಮೂರ್ತೀಭವಿಸಿದ ಧರ್ಮವೇ ಶ್ರೀರಾಮನೆಂದು. ಆತ್ಮಧರ್ಮಕ್ಕೂ ರಾಜಧರ್ಮಕ್ಕೂ ಮಧ್ಯೆಯಲ್ಲಿ ಸೇತುವೆ ನಿರ್ಮಿಸಿದವನು ಶ್ರೀರಾಮನು. ತಾನು ಮೇಣದಂತೆ ಕರಗಿ ನಾಶವಾಗುತ್ತಾ ಜಗತ್ತಿಗೆ ಬೆಳಕು ಚೆಲ್ಲಿದವನು ಶ್ರೀರಾಮನು.…

ಕುಂಕುಮಧಾರಣೆಗೂ ಹಿಂದೂಮತದ ಸಂಕೇತಕ್ಕೂ ಸಂಬಂಧವಿದೆಯೇ..?

ಕುಂಕುಮ, ವಿಭೂತಿ ಇವೆರಡೂ ಸ್ತ್ರೀ ಪುರುಷರಿಬ್ಬರೂ ಧಾರಣೆ ಮಾಡುತ್ತಿದ್ದರು. ಬ್ರಹ್ಮ ದೇವನು ಜನ್ಮ ಬರಹವನ್ನು ಹಣೆಯ ಮೇಲೆ ಬರೆದಿಟ್ಟಿರುವನೆಂಬ ದೃಡ ನಂಬಿಕೆ ನಮ್ಮಲಿದೆ. ವಿಧಿಬರಹವನ್ನು ಗೌರವಿಸುವುದಕ್ಕಾಗಿಯೂ ಮತ್ತು ಎರಡು ಕಣ್ಣುಗಳು ಮಧ್ಯ ಭಾಗದಲ್ಲಿ ಮೂಗಿನ ಮೇಲ್ಭಾಗದಲ್ಲಿ “ಇಡನಾಡಿ”, “ಪಿಂಗಳನಾಡಿ”ಗಳು ಒಂದಾಗುವ ಸುಷುಮ್ನನಾಡಿ…