ಚಿತ್ರ ಕಲೆ ಅನ್ನೋದು ಅದೊಂದು ವರ. ಈ ಕಲೆಯ ಹವ್ಯಾಸ ಇಟ್ಟು ಕೊಂಡಿರವವರು ಹಲವು ಮಂದಿ ತನಗೂ ರವಿವರ್ಮನಂತೆ ತನ್ನ ಕುಂಚವು ತಾನು ಬಿಡಿಸಿದ ಚಿತ್ರಕ್ಕೆ ಜೀವ ತುಂಬಲಿ ಎಂಬ ಹಂಬಲದಲ್ಲಿ ತನ್ನ ಏಕಾಗ್ರತೆ ಹೆಚ್ಚಿಸಿಕೊಂಡು ಈ ಹವ್ಯಾಸದಲ್ಲಿ ತೊಡಗಿಸಿಕೊಂಡಿರುತ್ತಾರೆ ಅಂತಹವರಲ್ಲಿ ಶ್ರೀ ರಕ್ಷಾ ಪೂರ್ಣಿಯವರು ಕೂಡ ಒಬ್ಬರು.
ಮೂಲತಃ ಉಡುಪಿಯ ಪೆರ್ಡೂರಿನವರಾದ ಇವರು ಉಜಿರೆಯ SDM. College ನಲ್ಲಿ ಉಪನ್ಯಾಸಕಿ ಆಗಿ ಕೆಲಸ ಮಾಡುತ್ತಿದ್ದು, ಅದ್ಭುತ ಪೆನ್ಸಿಲ್ ಸ್ಕೆಚ್ ನ ಮೂಲಕ ಜನರ ಮನಸ್ಸನ್ನು ಗೆದ್ದು ಅವರಿಂದ ಭಲೇ ಎನಿಸಿಕೊಂಡಿದ್ದಾರೆ.
ಶ್ರೀ ರಕ್ಷಾ ಪೂರ್ಣಿಯವರ ಕುಂಚದಲ್ಲಿ ಅತ್ಯದ್ಭುತವಾಗಿ ಮೂಡಿ ಬಂದ ಈ ಪೆನ್ಸಿಲ್ ಸ್ಕೆಚ್ ಗಳನ್ನು ಇಲ್ಲಿ ನಿಮ್ಮ ಮುಂದೆ ಇಡಲಾಗಿದೆ
ಇನ್ನಷ್ಟು ಚಿತ್ರಕಲೆ ನೋಡಲು ಕಾಲ ನಿರ್ಣಯ ವೆಬ್ಸೈಟ್ ವೀಕ್ಷಿಸಿ
ಹೆಚ್ಚಿನ ಮಾಹಿತಿಗಾಗಿ ಕಾಲ ನಿರ್ಣಯ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಹೆಚ್ಚು ಹೆಚ್ಚು ಮಂದಿಗೆ ಷೇರ್ ಮಾಡಿ




















